Cover

Anjumallige

ಗಿರೀಶ ಕಾರ್ನಾಡ

Onverkort 9789354340574
1 uur 51 minuten
Sommige artikelen bevatten affiliate links (gemarkeerd met een sterretje *). Als je op deze links klikt en producten koopt, ontvangen we een kleine commissie zonder extra kosten voor jou. Uw steun helpt ons deze site draaiende te houden en nuttige inhoud te blijven maken. Hartelijk dank voor uw steun!

Van de uitgever

ಗಿರೀಶ ಕಾರ್ನಾಡ ಅವರು ಐತಿಹಾಸಿಕ-ಪೌರಾಣಿಕ ಕತೆಗಳನ್ನು ಆಧರಿಸಿ ನಾಟಕ ಬರೆಯುತ್ತಾರೆ ಎಂಬ ಆರೋಪ ಸರ್ವೇಸಾಮಾನ್ಯ. ಕಾರ್ನಾಡರ 'ಅಂಜುಮಲ್ಲಿಗೆ' ಅದಕ್ಕೆ ಅಪವಾದದಂತಿದೆ. ಇದೊಂದು ಸಾಮಾಜಿಕ ಕಥಾವಸ್ತು ಉಳ್ಳ ನಾಟಕ. ನಾಟಕೀಯ ಅಂಶಗಳು ಈ ಕೃತಿಯಲ್ಲಿ ಇವೆ. ಆದರೆ, ರಂಗದ ಮೇಲೆ ಮಾತ್ರ ಈ ನಾಟಕ ಯಶಸ್ಸು ಕಾಣಲಿಲ್ಲ. ಓದು ನಾಟಕವಾಗಿ ಪ್ರಿಯವಾಗುತ್ತದೆಯಾದರೂ ಗಾಢವಾಗಿ ತಟ್ಟುವುದಿಲ್ಲ. ಮಾಸ್ಟರ್‌ ಕ್ರಾಫ್ಟಮನ್ ಅವರ ಸಾಧಾರಣ ಅನ್ನಿಸುವ ವಿಭಿನ್ನ ಪ್ರಯತ್ನ ಈ ನಾಟಕದಲ್ಲಿದೆ. ಯಮ-ಯಮಿಯರ ಕತೆಯನ್ನು ಹೋಲುವ ಈ ನಾಟಕ ಆಧುನಿಕ ಮನೋಭಾವದ ಕನ್ನಡಿಯಂತಿದೆ. ಇದು ಕಾರ್ನಾಡ ಅವರ ವಿಭಿನ್ನ ಪ್ರಯತ್ನ.

Publicatiedatum
14-05-2021

Storyside IN